About us
ನಮಸ್ಕಾರ
ನನ್ನ ಹೆಸರು ಸಿದ್ದಾರ್ಥ್ , ಉಪನ್ಯಾಸಕನಾಗಿ 14 ವರ್ಷಗಳ ಅನುಭವವಿದ್ದು ಉತ್ತಮ ಶೈಕ್ಷಣಿಕ ಸುದ್ದಿಗಳನ್ನು ವಿದ್ಯಾರ್ಥಿಗಳಿಗೆ ಕೊಡ್ತಾ ಬರುತ್ತಿದ್ದೇನೆ. ಹಾಗೆಯೇ ಪುನರ್ವಿ ಎಜು ಸಂಸ್ಕಾರ್ ಎನ್ನುವಂತಹ ಚಾನೆಲ್ ಅನ್ನು 2020ರಲ್ಲಿ ಆರಂಭ ಮಾಡಿ ಸುಮಾರು 1 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನಮ್ಮ ಒಂದು ಕುಟುಂಬಕ್ಕೆ ಸೇರ್ಪಡೆಯಾಗಿರುತ್ತಾರೆ.
ಪ್ರತಿದಿನದ ಶೈಕ್ಷಣಿಕ ಸುದ್ದಿಗಳು,SCHOLARSHIP UPDATES , SSLC,PUC, DEGREE ಯ ಎಲ್ಲಾ ವಿಷಯಗಳ ನೋಟ್ಸ್ ಗಳು ಮತ್ತು ಪಾಸಿಂಗ್ ಪ್ಯಾಕೇಜ್ PDF ಗಳನ್ನು ಕೊಡುತ್ತಾ ಬಂದಿದ್ದೇವೆ. ನಾವು ಕೊಟ್ಟಂತಹ ಎಲ್ಲಾ ಪಾಸಿಂಗ್ ಪ್ಯಾಕೇಜ್ ಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮವಾದಂತಹ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದು ಹೆಮ್ಮೆಯ ಸಂಗತಿ.
ಇನ್ನೂ ಹೆಚ್ಚಿನ ಮಾಹಿತಿಗಳು ಬೇಕಾದಲ್ಲಿ ನಮ್ಮ ಸೋಶಿಯಲ್ ಮೀಡಿಯಗಳಾದ YouTube channel, Instagram, Telegram,and Website ನಲ್ಲಿ ಫಾಲೋ ಮಾಡಿ.
ಧನ್ಯವಾದಗಳು
– ಸಿದ್ದಾರ್ಥ್ ✍🏻
OUR VISION AND MISSION
Vision: “To empower learners worldwide through accessible, innovative, and personalized education, fostering a community of lifelong learners equipped to thrive in an ever-evolving world.”
Mission:
- “Provide comprehensive, high-quality educational resources spanning various subjects and levels, catering to diverse learning styles and needs.”
- “Leverage cutting-edge technology and pedagogical approaches to enhance learning outcomes and engagement.”
- “Foster a collaborative and inclusive learning environment where learners can interact, exchange ideas, and support each other’s growth.”
- “Promote digital literacy and critical thinking skills necessary for navigating the complexities of the modern world.”
Our Upcoming Curricular Events & Activities
01
May
May PTA Meeting
Lorem ipsum dolor sit amet, consectetur adipiscing elit, sed do eiusmod tempor incididunt.
Event Info
12
May
Parent Teach Conferences
Lorem ipsum dolor sit amet, consectetur adipiscing elit, sed do eiusmod tempor incididunt.
Event Info
14
May
National Holiday – No School
Lorem ipsum dolor sit amet, consectetur adipiscing elit, sed do eiusmod tempor incididunt.
Event Info
22
May
Staff Appreciation Week
Lorem ipsum dolor sit amet, consectetur adipiscing elit, sed do eiusmod tempor incididunt.
Event Info
29
May
State Testing Begins
Lorem ipsum dolor sit amet, consectetur adipiscing elit, sed do eiusmod tempor incididunt.
Event Info
04
June
6th Grade Graduation
Lorem ipsum dolor sit amet, consectetur adipiscing elit, sed do eiusmod tempor incididunt.